ಅರ್ಥ : ಸಾಮಾನ್ಯ ಅಥವಾ ನಿಗಧಿತ ಸಮಯಕ್ಕಿಂತ ಆಧಿಕವಾದ
							ಉದಾಹರಣೆ : 
							ನಾನು ಇಲ್ಲಗೆ ಬರುವಷ್ಟರಲ್ಲಿ ತಡವಾಗಬಹುದು ನೀನು ಚಿಂತಸಬೇಡ.
							
ಸಮಾನಾರ್ಥಕ : ಅವೇಳೆ, ತಡ, ತಡ ರಾತ್ರಿ, ವೇಳೆ, ಹೆಚ್ಚು ವೇಳೆ, ಹೆಚ್ಚುಕಾಲ
ಇತರ ಭಾಷೆಗಳಿಗೆ ಅನುವಾದ :
Time during which some action is awaited.
Instant replay caused too long a delay.ಅರ್ಥ : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ
							ಉದಾಹರಣೆ : 
							ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.
							
ಸಮಾನಾರ್ಥಕ : ನಿಧಾನ, ನಿಧಾನವಾಗಿ, ನಿಧಾನವಾದ, ವಿಳಂಬವಾಗಿ, ವಿಳಂಬವಾದ
ಇತರ ಭಾಷೆಗಳಿಗೆ ಅನುವಾದ :
Being or occurring at an advanced period of time or after a usual or expected time.
Late evening.