ಅರ್ಥ : ಗಣಿತದಲ್ಲಿ ಒಂದು ಸಂಖ್ಯೆಯನ್ನು ಇನ್ನೊಂದು ಸಂಖ್ಯೆಯಿಂದ ಕಳೆಯುವುದು
							ಉದಾಹರಣೆ : 
							ಒಟ್ಟು ನೂರು ರೂಗಳಲ್ಲಿ ಖರ್ಚಾದ ಎಂಬತ್ತು ರೂ ಗಳನ್ನು ಕಳೆಯುವಿಕೆಯಿಂದಾಗಿ ಇನ್ನು ಇಪ್ಪತ್ತು ರೂಗಳು ಉಳಿದವು.
							
ಸಮಾನಾರ್ಥಕ : ಕಳೆಯುವಿಕೆ
ಇತರ ಭಾಷೆಗಳಿಗೆ ಅನುವಾದ :
An arithmetic operation in which the difference between two numbers is calculated.
The subtraction of three from four leaves one.