ಅರ್ಥ : ಯಾವುದೇ ಪ್ರಾಣಿಯ ಎಲ್ಲಾ ಅಂಗಗಳು ಸಮೂಹವಾಗಿ ಒಂದು ರೂಪದಲ್ಲಿ ಕಾಣುವುದು
							ಉದಾಹರಣೆ : 
							ಶರೀರವನ್ನು ಆರೋಗ್ಯವಾಗಿ ಇಡಲು ವ್ಯಾಯಾಮ ಮಾಡಬೇಕು
							
ಸಮಾನಾರ್ಥಕ : ತನು, ದೇಹ, ಮೈ, ಶರೀರ
ಇತರ ಭಾಷೆಗಳಿಗೆ ಅನುವಾದ :
किसी प्राणी के सब अंगों का समूह जो एक इकाई के रूप में हो।
शरीर को स्वस्थ रखने के लिए व्यायाम करें।