ಅರ್ಥ : ಗಾಳಿ, ನೀರು ಮೊದಲಾದವುಗಳು ಹೊತ್ತು ತಂದು ಹಾಕಿರುವ ಮತ್ತು ಆ ರೀತಿಯಲ್ಲಿ ರೂಪಿತಗೊಂಡಿರುವ
							ಉದಾಹರಣೆ : 
							ಇದು ಒಂದು ಬಗೆಯ ಸಂಚಿತ ಶಿಲೆ.
							
ಇತರ ಭಾಷೆಗಳಿಗೆ ಅನುವಾದ :
Resembling or containing or formed by the accumulation of sediment.
Sedimentary deposits.ಅರ್ಥ : ಒಂದೆಡೆ ಒಟ್ಟಾಗಿರುವುದನ್ನು ಸೂಚಿಸುವುದು
							ಉದಾಹರಣೆ : 
							ಈ ವಸ್ತು ಸಂಗ್ರಹಾಲಯದಲ್ಲಿ ಅನೇಕ ಪುರಾತನ ವಸ್ತುಗಳು ಸಂಗ್ರಹಿತಗೊಂಡಿವೆ.
							
ಸಮಾನಾರ್ಥಕ : ಸಂಕಲಿತ, ಸಂಕಲಿತವಾದ, ಸಂಕಲಿತವಾದಂತ, ಸಂಕಲಿತವಾದಂತಹ, ಸಂಗ್ರಹಿತ, ಸಂಗ್ರಹಿತವಾದ, ಸಂಗ್ರಹಿತವಾದಂತ, ಸಂಗ್ರಹಿತವಾದಂತಹ, ಸಂಚಿತವಾದ, ಸಂಚಿತವಾದಂತ, ಸಂಚಿತವಾದಂತಹ
ಇತರ ಭಾಷೆಗಳಿಗೆ ಅನುವಾದ :