ಅರ್ಥ : ಅದು ಅಂಟಿರುವುದು ಅಥವಾ ಸೇರಿರುವುದು
							ಉದಾಹರಣೆ : 
							ಈ ಎರಡಯ ನಗರದ ಮಧ್ಯೆ ಸುಮಾರು ಒಂದು ಯೋಜನೆ ಅಷ್ಟೆ ದೂರವಿರುವುದು
							
ಸಮಾನಾರ್ಥಕ : ಯೋಜನೆ
ಇತರ ಭಾಷೆಗಳಿಗೆ ಅನುವಾದ :
An instrumentality that connects.
He soldered the connection.ಅರ್ಥ : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ
							ಉದಾಹರಣೆ : 
							ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.
							
ಸಮಾನಾರ್ಥಕ : ಅಂತರ್ಗತ, ಕೂಡಿಕೊಳ್ಳು
ಇತರ ಭಾಷೆಗಳಿಗೆ ಅನುವಾದ :
The act of including.
inclusionಅರ್ಥ : ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ
							ಉದಾಹರಣೆ : 
							ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ.
							
ಸಮಾನಾರ್ಥಕ : ಕಟ್ಟುವುದು, ಕೂಡಿಸುವಿಕೆ, ನಿರ್ಮಾಣ, ರಚನೆ
ಇತರ ಭಾಷೆಗಳಿಗೆ ಅನುವಾದ :
An arrangement of people or things acting as a unit.
A defensive formation.ಅರ್ಥ : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ
							ಉದಾಹರಣೆ : 
							ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.
							
ಸಮಾನಾರ್ಥಕ : ವ್ಯವಸ್ಥಾಪನೆ, ಸಂಘಟನೆ, ಸ್ಥಾಪನೆ
ಇತರ ಭಾಷೆಗಳಿಗೆ ಅನುವಾದ :