ಅರ್ಥ : ಸತ್ತು ಹೋದ ವ್ಯಕ್ತಿ
							ಉದಾಹರಣೆ : 
							ಸತ್ತ  ವ್ಯಕ್ತಿಯ ಶರೀರದ ಮೇಲೆ ಹಲವಾರು ಕಡೆಯಲ್ಲಿ ಗುಂಡು ತಾಕಿದ ಗುರುತುಗಳು ಇದೆ.
							
ಸಮಾನಾರ್ಥಕ : ಜೀವ ಹೋದ ವ್ಯಕ್ತಿ, ತೀರಿಹೋದ ವ್ಯಕ್ತಿ, ನಿಧನ ಹೊಂದಿದ ವ್ಯಕ್ತಿ, ಮಡಿದ ವ್ಯಕ್ತಿ, ಮೃತ ವ್ಯಕ್ತಿ, ಸತ್ತ ವ್ಯಕ್ತಿ
ಇತರ ಭಾಷೆಗಳಿಗೆ ಅನುವಾದ :