ಅರ್ಥ : ಲೋಪ-ದೋಷಗಳನ್ನು ಸರಿಪಡಿಸುವ ಕ್ರಿಯೆ
							ಉದಾಹರಣೆ : 
							ಪಾಣಿನಿಯು ದೇವಭಾಷೆಯನ್ನು ತಿದ್ದುಪಡಿಸಿ ಅದಕ್ಕೆ ಸಂಸ್ಕೃತದ ರೂಪ ಕೊಟ್ಟನು.
							
ಸಮಾನಾರ್ಥಕ : ತಿದ್ದುಪಡಿಸುವುದು, ತಿದ್ದುವುದು, ನೇರ್ಪಡಿಸುವಿಕೆ, ಸರಿಹೊಂದಿಸುವುದು, ಸುಧಾರಿಸುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಕೆಟ್ಟ ಸ್ಥಿತಿಯಿಂದ ಒಳ್ಳೆಯ ಸ್ಥಿತಿಗೆ ತರುವುದು ಅಥವಾ ಅದರ ಮೂಲ ಸ್ಥಿತಿಯನ್ನು ಸುಧಾರಿಸುವುದು
							ಉದಾಹರಣೆ : 
							ನಮ್ಮೂರ ರಸ್ತೆಯನ್ನು ಸರ್ಕಾರ ದುರಸ್ತಿ ಮಾಡಿಸುತ್ತಿದೆ.
							
ಇತರ ಭಾಷೆಗಳಿಗೆ ಅನುವಾದ :