ಅರ್ಥ : ಯಾವುದೇ ಬಗೆಯ ಸಂಪರ್ಕ ಇರುವ
							ಉದಾಹರಣೆ : 
							ಈ ಕೆಲಸದಲ್ಲಿ ರಾಮನಿಗೆ ಯಾವುದೇ ರೀತಿಯ ಸಂಬಂದವಿಲ್ಲ
							
ಸಮಾನಾರ್ಥಕ : ನಂಟಸ್ತಿಕೆ, ನಂಟು, ಸಂಬಂದ
ಇತರ ಭಾಷೆಗಳಿಗೆ ಅನುವಾದ :
A state of connectedness between people (especially an emotional connection).
He didn't want his wife to know of the relationship.ಅರ್ಥ : ಒಬ್ಬರನ್ನೊಬ್ಬರು ಸೇರುವ, ಸಂಪರ್ಕಿಸುವ ಕ್ರಿಯೆ
							ಉದಾಹರಣೆ : 
							ಬೇರೆ ಕಡೆ ವಲಸೆ ಹೋದ ಕಾರಣ ಹಳ್ಳಿಗಳಲ್ಲಿ ಸಂಬಂಧವು ಹೆಚ್ಚಾಗಿ ಬಳಕೆಯಲ್ಲಿಲ್ಲಅತೀ ಕೆಲಸದ ಒತ್ತಡದಿಂದ ನಗರಗಳಲ್ಲಿ ನೆಂಟಸ್ತನ ಉಳಿಸಿಕೊಳ್ಳಲು ಸಮಯವಿಲ್ಲ
							
ಇತರ ಭಾಷೆಗಳಿಗೆ ಅನುವಾದ :
The state of being connected.
The connection between church and state is inescapable.