ಅರ್ಥ : ಯಾವುದಾದರೂ ವಿಶೇಷವಾಗಿ ಸಿಗುವ ಕಾಲಾವದಿ ಉದಾಹರಣೆ ಮಾವಿನಹಣ್ಣು ಸಿಗುವ ಕಾಲ ಇತ್ಯಾದಿ
							ಉದಾಹರಣೆ : 
							ಈಗ ಮಾವಿನ ಹಣ್ಣಿನ ಕಾಲ ಶುರುವಾಗಿದೆ ತರತರದ ಮಾವಿನ ಹಣ್ಣನ್ನು ತಿನ್ನಬಹುದು. ಈಗ ವಸಂತ ಋತು ಆರಂಭವಾಗಿದೆ ಮರಗಳೆಲ್ಲಾ ಚಿಗುರುವ ಕಾಲ. ಜೋಳ ಒಕ್ಕುವ ಸುಗ್ಗಿ ಈಗ ಆರಂಭವಗಿದೆ.
							
ಇತರ ಭಾಷೆಗಳಿಗೆ ಅನುವಾದ :