ಅರ್ಥ : ನಾಲ್ಕು ದಿಕ್ಕಿಗೂ ಪಸರಿಸುವಂತೆ ಸುತ್ತು ಹಾಕುವ ಕ್ರಿಯೆ
							ಉದಾಹರಣೆ : 
							ಸೀತಾಳು ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ದೇವಸ್ಥಾನಕ್ಕೆ ಸುತ್ತುಹಾಕಿ ಪ್ರದಕ್ಷಿಣೆ ಹಾಕಿದಳು.
							
ಇತರ ಭಾಷೆಗಳಿಗೆ ಅನುವಾದ :
चारों ओर से रोकना या घेरे में लाना।
श्याम अपने बगीचे को कँटीले तारों से घेर रहा है।