ಅರ್ಥ : ಯಾವುದೇ ಅತಿಥಿ, ಮಾನ್ಯ ವ್ಯಕ್ತಿಗಳು ಮುಂತಾದವರು ಒಂದೆಡೆ ಆಗಮಿಸುವಾಗ ಅವರನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುವುದು
							ಉದಾಹರಣೆ : 
							ಮುಖ್ಯಮಂತ್ರಿಗಳು ನಮ್ಮ ಹಳ್ಳಿಗೆ ಬಂದಾಗ ಊರಿಗೇ ಊರೇ ಭವ್ಯವಾದ ಸ್ವಾಗತ ಕೋರಿತು.
							
ಸಮಾನಾರ್ಥಕ : ಬರಮಾಡಿಕೊಳ್ಳು, ಬರಮಾಡಿಕೊಳ್ಳುವಿಕೆ, ಸ್ವಾಗತ
ಇತರ ಭಾಷೆಗಳಿಗೆ ಅನುವಾದ :