ಅರ್ಥ : ಅನೇಕ ಬಣ್ಣಗಳುಳ್ಳ
							ಉದಾಹರಣೆ : 
							ಜನಪದ ನರ್ತಕರು ವರ್ಣರಂಜಿತ ಉಡುಪನ್ನು ಧರಿಸಿದ್ದರು
							
ಸಮಾನಾರ್ಥಕ : ಬಣ್ಣಬಣ್ಣದ, ಬಹುರಂಗಿನ, ವರ್ಣರಂಜಿತ
ಇತರ ಭಾಷೆಗಳಿಗೆ ಅನುವಾದ :
अनेक रंगोंवाला।
लोक नर्तक बहुरंगे परिधान में सुसज्जित थे।Having sections or patches colored differently and usually brightly.
A jester dressed in motley.