ಅರ್ಥ : ಹಿಂದಿನಿಂದ ಬಂದ ವೇದ, ಸಂಸ್ಕೃತ, ಪುರಾಣ ಮುಂತಾದವುಗಳನ್ನು ಹಿಂದುಗಳು ತಮ್ಮ ಧರ್ಮಗ್ರಂಥವೆಂದು ನಂಬುವರು
							ಉದಾಹರಣೆ : 
							ಹಿಂದುಗಳು ಮೂರ್ತಿಯನ್ನು ಪೂಜೆ ಮಾಡುವರು
							
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಭಾರತದಲ್ಲಿ ವಾಸ ಮಾಡುವ ವ್ಯಕ್ತಿ
							ಉದಾಹರಣೆ : 
							ತ್ರಿವರ್ಣ ಧ್ವಜಕ್ಕೆ ಭಾರತೀಯರು ಗೌರವ ಸಲ್ಲಿಸುವರು
							
ಸಮಾನಾರ್ಥಕ : ಭಾರತನಿವಾಸಿ, ಭಾರತೀಯರು, ಹಿಂದುಸ್ಥಾನ
ಇತರ ಭಾಷೆಗಳಿಗೆ ಅನುವಾದ :
भारत में रहनेवाला व्यक्ति।
तिरंगा भारतीयों की शान है।A native or inhabitant of India.
indian