ಅರ್ಥ : ಯಾವುದಾದರು ಪದಾರ್ಥ ಮೊದಲಾದವುಗಳ ಮುರಿದ ಅಥವಾ ಪುಡಿಮಾಡಿದ ಅಥವಾ ಅರೆದ ನಯವಾದ ಚೂರು, ತುಂಡು
							ಉದಾಹರಣೆ : 
							ನಿಂಬೆಯ ಎಲೆಗಳನ್ನು ಒಣಗಿಸಿ ಅದರ ಪುಡಿ ಅಥವಾ ಚೂರ್ಣವನ್ನು ಮಾಡಿ ಗಾಯದ ಮೇಲೆ ಹಚ್ಚುತ್ತಾರೆ.
							
ಇತರ ಭಾಷೆಗಳಿಗೆ ಅನುವಾದ :
A solid substance in the form of tiny loose particles. A solid that has been pulverized.
powder, pulverisation, pulverization