ಅರ್ಥ : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು
							ಉದಾಹರಣೆ : 
							ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.
							
ಸಮಾನಾರ್ಥಕ : ಉರಿ, ಸೀದು ಹೋಗು, ಸುಡು
ಇತರ ಭಾಷೆಗಳಿಗೆ ಅನುವಾದ :
आग आदि के संपर्क के कारण नष्ट या खराब होना।
इस पुस्तक के कुछ पन्ने आग से जल गए हैं।ಅರ್ಥ : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು
							ಉದಾಹರಣೆ : 
							ಅವನು ದೀಪವನ್ನು ನಂದಿಸಿದನು
							
ಇತರ ಭಾಷೆಗಳಿಗೆ ಅನುವಾದ :
Put out, as of fires, flames, or lights.
Too big to be extinguished at once, the forest fires at best could be contained.ಅರ್ಥ : ಬೆಂಕಿಯ ಸಂಯೋಗಿದಿಂದ ಯಾವುದಾದರು ವಸ್ತುವನ್ನು ಹೊತ್ತಿಸುವ ಪ್ರವೃತ್ತಿ ಮಾಡುವ ಪ್ರಕ್ರಿಯೆ
							ಉದಾಹರಣೆ : 
							ಅಡಿಗೆ ಮಾಡುವುದಕ್ಕಾಗಿ ಮಾಲತಿಯು ಒಲೆಯನ್ನು ಹೊತ್ತಿಸಿದಳು.
							
ಇತರ ಭಾಷೆಗಳಿಗೆ ಅನುವಾದ :