ಅರ್ಥ : ಯಾವುದೇ ಬೀಜ ಅಥವಾ ಸಸ್ಯವು ತನ್ನ ಜೀವೋತ್ಪತ್ತಿಯ ಲಕ್ಷಣವನ್ನು ತೋರುವುದು
							ಉದಾಹರಣೆ : 
							ಮೊಳೆತ ಬೀಜವೊಂದನ್ನು ಮನೆ ಮುಂದಿನ ಕೈತೋಟದಲ್ಲಿ ಊಣಲಾಗಿದೆ.
							
ಸಮಾನಾರ್ಥಕ : ಅಂಕುರಗೊಂಡ, ಅಂಕುರಗೊಂಡಂತ, ಕುಡಿಯೊಡೆದ, ಕುಡಿಯೊಡೆದಂತ, ಕುಡಿಯೊಡೆದಂತಹ, ಕೊನರಿದ, ಕೊನರಿದಂತ, ಕೊನರಿದಂತಹ, ಚಿಗುರೊಡೆದ, ಚಿಗುರೊಡೆದಂತ, ಚಿಗುರೊಡೆದಂತಹ, ಮೊಳೆತ, ಮೊಳೆತದಂತ, ಮೊಳೆತದಂತಹ
ಇತರ ಭಾಷೆಗಳಿಗೆ ಅನುವಾದ :