ಅರ್ಥ : ಕೇಸರಿಯ ಹೆಂಡತಿಯಾದ ಅಂಜನಾದೇವಿ ಗರ್ಭದಲ್ಲಿ ಹನುಮಂತನ ಜನ್ಮವಾಯಿತು
							ಉದಾಹರಣೆ : 
							ಶಾಸ್ತ್ರದ ಅನುಸಾರ ಅಂಜನಾದೇವಿ ಪೂರ್ವಜನ್ಮದಲ್ಲಿ ಪುಂಜಿಕಸ್ಥಳಿ ಎಂಬ ಹೆಸರಿನ ಅಪ್ಸರೆಯಾಗಿದ್ದಳು.
							
ಸಮಾನಾರ್ಥಕ : ಅಂಜನಾದೇವಿ
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical beingಅರ್ಥ : ಚಂದನದ ಲೇಪನವನ್ನು ಮಾಡಿಕೊಂಡಿರುವ ಹೆಂಗಸು
							ಉದಾಹರಣೆ : 
							ಋಷಿಕುಮಾರನು ಅಂಜನಿಯ ಪರಿಚಯವನ್ನು ಹೇಳುತ್ತಿದ್ದಾಗ ತಾನು ಅವನ ಗುರುಮಾತ ಎಂದು ಹೇಳಿದಲು
							
ಇತರ ಭಾಷೆಗಳಿಗೆ ಅನುವಾದ :
वह स्त्री जिसने चंदन का लेप लगाया हो।
ऋषिकुमार ने अंजनी का परिचय देते हुए बताया कि वे उनकी गुरुमाता हैं।