ಅರ್ಥ : ಮೊಟ್ಟೆಯ ಆಕಾರದ ರೀತಿಯ ವೃತ್ತ ಅಥವಾ ಗೋಳ
							ಉದಾಹರಣೆ : 
							ಚಿಕ್ಕ ಹುಡುಗನು ಉತ್ತರಪತ್ರಿಕೆಯಲ್ಲಿ ಅಂಡಾಕಾರದ ವೃತ್ತವನ್ನು ಹಾಕುತ್ತಿದ್ದನು.
							
ಸಮಾನಾರ್ಥಕ : ಅಂಡಾಕಾರದ ವೃತ್ತ
ಇತರ ಭಾಷೆಗಳಿಗೆ ಅನುವಾದ :
अंडे के आकार जैसा वृत्त या घेरा।
छोटा लड़का उत्तरपुस्तिका पर अंडवृत्त बना रहा था।