ಅರ್ಥ : ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿ ಹೊಂದಿರುವ ಒಂದು ತರಹದ ಪಾತ್ರೆ
							ಉದಾಹರಣೆ : 
							ಅಗಲ ಬಾಯಿಯ ಮೊಣ್ಣಿನ ದೊಡ್ಡ ಪಾತ್ರೆಯಲ್ಲಿ ಹಾಲು, ಮೊಸರು ಮತ್ತು ನೀರನ್ನು ಇಡುವರು.
							
ಇತರ ಭಾಷೆಗಳಿಗೆ ಅನುವಾದ :
मिट्टी का बना चौड़े मुँह का एक प्रकार का घड़े जैसा पात्र।
कमोरे में दूध, दही या पानी रखा जाता है।