ಅರ್ಥ : ನಿಶ್ಚಿಂತೆಯಾಗಿರುವ ಸ್ಥಿತಿ
							ಉದಾಹರಣೆ : 
							ನಿಶ್ಚಿಂತತೆ ಸುಖವಾಗಿರುವುದನ್ನು ತೋರಿಸುತ್ತದೆ.
							
ಸಮಾನಾರ್ಥಕ : ಚಿಂತೆ ಇಲ್ಲದ, ನಿಶ್ಚಿಂತತೆ
ಇತರ ಭಾಷೆಗಳಿಗೆ ಅನುವಾದ :
निश्चिंत होने की अवस्था।
निश्चिंतता सुखी होने का प्रमाण है।The trait of remaining calm and seeming not to care. A casual lack of concern.
indifference, nonchalance, unconcernಅರ್ಥ : ಯಾರೋ ಒಬ್ಬರಿಗೆ ಯಾವುದೇ ಚಿಂತೆ ಇಲ್ಲದಿರುವಂತಹ
							ಉದಾಹರಣೆ : 
							ಮಗಳ ಮದುವೆ ಅಗುವವರೆಗೂ ತಂದೆ-ತಾಯಿ ನಿಶ್ಚಿಂತೆಯಿಂದ ಇರಲು ಆಗುವುದಿಲ್ಲ.
							
ಸಮಾನಾರ್ಥಕ : ಆಲೋಚನೆಯಿಲ್ಲದ, ಚಿಂತೆಯಿಲ್ಲದ, ನಿಶ್ಚಿಂತೆಯಿಂದ
ಇತರ ಭಾಷೆಗಳಿಗೆ ಅನುವಾದ :