ಅರ್ಥ : ಅಪಾರದರ್ಶಕತೆಯಾಗುವ ಸ್ಥಿತಿ ಅಥವಾ ಗುಣ
							ಉದಾಹರಣೆ : 
							ಅಪಾರದರ್ಶಕದ ಕಾರಣದಿಂದ ನಾವು ಈ ಪರದೆಯ ಹಿಂದೆ ಇರುವುದು ಕಾಣಿಸುವುದಿಲ್ಲ.
							
ಇತರ ಭಾಷೆಗಳಿಗೆ ಅನುವಾದ :
The quality of being opaque to a degree. The degree to which something reduces the passage of light.
opacity, opaquenessಅರ್ಥ : ಬೆಳಕನ್ನು ತನ್ನ ಮೂಲಕ ಹಾಯಗೊಡದಂತಹ ವಸ್ತು
							ಉದಾಹರಣೆ : 
							ಮರ ಅಪಾರದರ್ಶಕ ವಸ್ತುವಾಗಿರುತ್ತದೆ.
							
ಸಮಾನಾರ್ಥಕ : ಅಪಾರದರ್ಶಕವಾದ, ಅಪಾರದರ್ಶಕವಾದಂತ, ಅಪಾರದರ್ಶಕವಾದಂತಹ, ನಿಷ್ಪಾರದರ್ಶಕ, ನಿಷ್ಪಾರದರ್ಶಕದಂತ, ನಿಷ್ಪಾರದರ್ಶಕದಂತಹ
ಇತರ ಭಾಷೆಗಳಿಗೆ ಅನುವಾದ :