ಅರ್ಥ : ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಇಲ್ಲವೇ ಸಾಮಾಜಿಕವಾಗಿ ಬಲಹೀನಳಾದ ಸ್ತ್ರೀ
							ಉದಾಹರಣೆ : 
							ಅಸಹಾಯಕ ಹೆಣ್ಣನ್ನು ಎಲ್ಲರೂ ಪೀಡಿಸುತ್ತಾರೆ.
							
ಸಮಾನಾರ್ಥಕ : ಅಸಹಾಯಕ ಸ್ತ್ರೀ, ಅಸಹಾಯಕ ಹೆಂಗಸು, ಅಸಹಾಯಕ ಹೆಣ್ಣು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ
							ಉದಾಹರಣೆ : 
							ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ
							
ಸಮಾನಾರ್ಥಕ : ನಾರಿ, ಭಾಮ, ಮಹಿಳೆ, ಸುನಂದಿನಿ, ಸ್ತ್ರೀ, ಹೆಂಗಸು
ಇತರ ಭಾಷೆಗಳಿಗೆ ಅನುವಾದ :
मनुष्य जाति के जीवों के दो भेदों में से एक जो गर्भ धारण करके संतान उत्पन्न कर सकती है।
आज की महिलाएँ हर क्षेत्र में पुरुषों की बराबरी कर रही हैं।