ಅರ್ಥ : ಪಚನಕ್ಕೆ ಯೋಗ್ಯವಾದಂತ
							ಉದಾಹರಣೆ : 
							ನಾವು ಪಚನವಾಗುವಂತಹ ಆಹಾರವನ್ನು ತಿನ್ನಬೇಕು.
							
ಸಮಾನಾರ್ಥಕ : ಅರಗುವಂತ, ಅರಗುವಿಕೆಯ, ಪಚನ, ಪಚನವಾಗುವ, ಪಚನವಾಗುವಂತ, ಪಚನವಾಗುವಂತಹ
ಇತರ ಭಾಷೆಗಳಿಗೆ ಅನುವಾದ :
Capable of being converted into assimilable condition in the alimentary canal.
digestible