ಅರ್ಥ : ದೇವರ ಅಸ್ತಿತ್ವವಾಗಲಿ, ಪದಾರ್ಥಗಳ ಮೂಲಸ್ವರೂಪವಾಗಲಿ, ಭೌತಿಕ ಪ್ರಪಂಚಕ್ಕೆ ಅಥವಾ ಇಂದ್ರಿಯ ಗೋಚರವಾದುದಕ್ಕೆ ಹೊರತಾದ ಯಾವುದೇ ಆಗಲಿ ತಿಳಿವಿಗೆ ನಿಲುಕಿಲ್ಲ ಹಾಗೂ ನಿಲುವುದೂ ಇಲ್ಲದಂತಹ
							ಉದಾಹರಣೆ : 
							ನಿಮ್ಮ ವಿಚಾರಧಾರೆ ಆಜ್ಞೇಯತಾವಾದವಾಗಿದೆ.
							
ಇತರ ಭಾಷೆಗಳಿಗೆ ಅನುವಾದ :
Of or pertaining to an agnostic or agnosticism.
agnostic