ಅರ್ಥ : ಇದನ್ನು ಬಿಟ್ಟು ಬೇರೆಯಾದ ಅಥವಾ ಮತ್ತೊಂದು
							ಉದಾಹರಣೆ : 
							ಹೆಚ್ಚುತ್ತಿರುವ ಜನಸಂಖ್ಯಾ ಸಮಸ್ಯೆಯ ಜತೆ ಅನ್ಯ ಸಮಸ್ಯೆಗಳು ಸಹಾ ಎದ್ದು ಕಾಣುತ್ತಿದೆ.
							
ಸಮಾನಾರ್ಥಕ : ಅನ್ಯ, ಇತರೆ, ಇತರೆಯಾದ, ಇತರೆಯಾದಂತ, ಬೇರೆ, ಬೇರೆಯಾದ, ಬೇರೆಯಾದಂತ, ಬೇರೆಯಾದಂತಹ
ಇತರ ಭಾಷೆಗಳಿಗೆ ಅನುವಾದ :
Not the same one or ones already mentioned or implied.
Today isn't any other day.