ಅರ್ಥ : ಕರು ಹಾಕಿದ ಒಂದು ವರ್ಷದ ನಂತರ ಸಹ ಹಾಲನ್ನು ನೀಡುವಂತಹ (ಹಸು ಅಥವಾ ಎಮ್ಮೆ)
							ಉದಾಹರಣೆ : 
							ಶ್ಯಾಮುವಿನ ಎಮ್ಮೆ ಈಗ ಈಯ್ದು ಒಂದು ವರ್ಷಕ್ಕಿಂತ ಹೆಚ್ಚಿಗಾಗಿದ್ದರೂ ಹಾಲು ಕೊಡುತ್ತಿದೆ.
							
ಸಮಾನಾರ್ಥಕ : ಈಯ್ದು ಒಂದು ವರ್ಷಕ್ಕಿಂತ ಹೆಚ್ಚಿಗಾಗಿದ್ದರೂ ಹಾಲು ಕೊಡುವ, ಈಯ್ದು ಒಂದು ವರ್ಷಕ್ಕಿಂತ ಹೆಚ್ಚಿಗಾಗಿದ್ದರೂ ಹಾಲು ಕೊಡುವಂತ
ಇತರ ಭಾಷೆಗಳಿಗೆ ಅನುವಾದ :