ಅರ್ಥ : ವೀಳ್ಯದೆಲೆಯ ಹಳೆಯ ಬಳ್ಳಿಗಳಿಂದ ಪ್ರಾಪ್ತಿಯಾದ ಎಲೆ
							ಉದಾಹರಣೆ : 
							ಅವನು ಎಲೆಹಂಬಿನಲ್ಲಿ ವೀಳ್ಯದೆಲೆಯನ್ನು ಕೀಳುತ್ತಿದ್ದಾನೆ.
							
ಸಮಾನಾರ್ಥಕ : ವೀಳ್ಯದೆಲೆ, ವೀಳ್ಯದೆಲೆ ಬಳ್ಳಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಳೆಯ ಬಳ್ಳಿಯ ವೀಳ್ಯದೆಲೆಯ
							ಉದಾಹರಣೆ : 
							ವೀಳ್ಯದೆಲೆಯ ಬಳ್ಳಿಯಿಂದ ಇನ್ನೊಂದು ಸಲ ಎಲೆಗಳು ಬಿಡುತ್ತವೆ.
							
ಸಮಾನಾರ್ಥಕ : ವಿಳೇದೆಲೆ, ವಿಳೇದೆಲೆ ಬಳ್ಳಿ, ವೀಳ್ಯದೆಲೆ, ವೀಳ್ಯದೆಲೆ ಬಳ್ಳಿ
ಇತರ ಭಾಷೆಗಳಿಗೆ ಅನುವಾದ :