ಅರ್ಥ : ವಜ್ರ, ಮಾಣಿಕ್ಯ, ಮರಕತ, ಪುಷ್ಯರಾಗ, ನೀಲ, ಗೋಮೇಧಕ, ವೈಡೂರ್ಯ, ಮುತ್ತು ಮತ್ತು ಹವಳ - ಇವೇ ಒಂಬತ್ತು ರತ್ನಗಳು
							ಉದಾಹರಣೆ : 
							ಅವನು ಗ್ರಹಗಳ ಕಾಟವನ್ನು ದೂರ ಮಾಡುವುದಕ್ಕಾಗಿ ನವರತ್ನದ ಉಂಗುರವನ್ನು ಹಾಕಿಕೊಳ್ಳುತ್ತಾನೆ.
							
ಸಮಾನಾರ್ಥಕ : ಒಂಬತ್ತುರತ್ನ, ನವ ರತ್ನ, ನವರತ್ನ
ಇತರ ಭಾಷೆಗಳಿಗೆ ಅನುವಾದ :