ಅರ್ಥ : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು
							ಉದಾಹರಣೆ : 
							ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.
							
ಸಮಾನಾರ್ಥಕ : ಕಲೆಸು, ಕೂಡಿಸು, ಬೆರೆಸು, ಮಿಶ್ರಣ ಮಾಡು
ಇತರ ಭಾಷೆಗಳಿಗೆ ಅನುವಾದ :
किसी द्रव पदार्थ में कोई वस्तु हिलाकर मिलाना।
हम शरबत बनाने के लिए पानी में शक्कर घोलते हैं।ಅರ್ಥ : ಬಿಸಿ ಮಾಡಿ ಯಾವುದೋ ಒಂದನ್ನು ದ್ರವೀಕರಣ ಮಾಡುವ ಪ್ರಕ್ರಿಯೆ
							ಉದಾಹರಣೆ : 
							ಅವನು ಮೇಣವನ್ನು ಕರಗಿಸುತ್ತಿದ್ದಾನೆ.
							
ಇತರ ಭಾಷೆಗಳಿಗೆ ಅನುವಾದ :