ಅರ್ಥ : ಕರ್ಪೂರದಿಂದ ಮಾಡಿರುವಂತಹ
							ಉದಾಹರಣೆ : 
							ಚರ್ಮದ ಮೇಲೆ ಲೇಪಿಸಲು ವೈದ್ಯರು ಕರ್ಪೂರದ ಔಷಧಿಯನ್ನು ನೀಡಿದರು.
							
ಸಮಾನಾರ್ಥಕ : ಕರ್ಪೂರದ, ಕರ್ಪೂರದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕರ್ಪೂರದ ವಾಸನೆ ತರಹದ
							ಉದಾಹರಣೆ : 
							ಯಾಲ್ಲೋ ಒಂದು ಕಡೆಯಿಂದ ಕರ್ಪೂರದ ವಾಸನೆ ಬರುತ್ತಿದೆ.
							
ಸಮಾನಾರ್ಥಕ : ಕರ್ಪೂರದ, ಕರ್ಪೂರದಂತಹ
ಇತರ ಭಾಷೆಗಳಿಗೆ ಅನುವಾದ :