ಅರ್ಥ : ಕಳೆ ಕೀಳುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
							ಉದಾಹರಣೆ : 
							ಜಮೀನ್ದಾರನು ಜಮೀನಿನ ಕಳೆಯನ್ನು ಕೂಲಿಯವರ ಕೈಯಲ್ಲಿ ಕೀಳಿಸುತ್ತಿದ್ದಾನೆ.
							
ಇತರ ಭಾಷೆಗಳಿಗೆ ಅನುವಾದ :
निराने का काम दूसरे से कराना।
बड़े किसान अपना खेत खेतिहर मज़दूरों से निरवाते हैं।