ಅರ್ಥ : ಕುದುರೆಗಳ ಓಟದ ಗೆಲುವು-ಸೋಲಿಗೆ ಬಾಜಿಯನ್ನು ಕಟ್ಟಲಾಗುತ್ತದೆ
							ಉದಾಹರಣೆ : 
							ಈ ಭಾರಿಯ ಕುದುರೆಯ ಓಟದಲ್ಲಿ ಬಿಳಿಯ ಬಣ್ಣದ ಕುದುರೆಯೇ ಗೆಲ್ಲುವುದು.
							
ಸಮಾನಾರ್ಥಕ : ಕುದುರೆಯ ಜೂಜು
ಇತರ ಭಾಷೆಗಳಿಗೆ ಅನುವಾದ :
A contest of speed between horses. Usually held for the purpose of betting.
horse race