ಅರ್ಥ : ಗುಣ, ರೂಪ ಮೊದಲಾದವುಗಳಲ್ಲಿ ವಿಕಾರವಾಗುವ ಅಥವಾ ದೋಷಗಳಿರುವಂತಹ
							ಉದಾಹರಣೆ : 
							ಈ ಯಂತ್ರ ಕೆಟ್ಟು ಹೋಗಿದೆ.
							
ಸಮಾನಾರ್ಥಕ : ಕೆಟ್ಟು ಹೋಗು, ಬಿಗಡಾಯಿಸು, ವಿಕೃತವಾಗು
ಇತರ ಭಾಷೆಗಳಿಗೆ ಅನುವಾದ :
गुण, रूप, आदि में विकार होना या खराबी आना।
यह यंत्र बिगड़ गया है।