ಅರ್ಥ : ಅಮೆರಿಕದ ಒಂದು ರಾಜ್ಯವು ಪ್ರಶಾಂತ ಮಹಾಸಾಗರದ ದಡದಲ್ಲಿ ನೆಲೆಸಿರುವುದು.
							ಉದಾಹರಣೆ : 
							ಅಮೆರಿಕದಲ್ಲಿ ಇರುವ ಕ್ಯಾಲಿಫೋರ್ನಿಯಾವು ತುಂಬಾ ಸುಂದರವಾದ ರಾಜ್ಯ.
							
ಇತರ ಭಾಷೆಗಳಿಗೆ ಅನುವಾದ :
अमरीका का एक राज्य जो प्रशांत महासागर के किनारे स्थित है।
कैलिफोर्निया अमरीका का सबसे सुंदर राज्य है।