ಅರ್ಥ : ಒಂದು ಪ್ರಕಾರದ ಚಿಕ್ಕ ಕತ್ತಿ
							ಉದಾಹರಣೆ : 
							ಅವನು ಕತ್ತಿಯಿಂದ ಕಳ್ಳರ ಮೇಲೆ ದಾಳಿ ಮಾಡಿದನು.
							
ಸಮಾನಾರ್ಥಕ : ಕತ್ತಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ಹರಿತವಾದತೀಕ್ಷ್ಣವಾದ ಆಯುಧಅಸ್ತ್ರಶಸ್ತ್ರ
							ಉದಾಹರಣೆ : 
							ರಾಣಿ ಲಕ್ಷ್ಮೀಭಾಯಿ ಕತ್ತಿವರಸೆಯಲ್ಲಿ ನಿಪುಣಳಾಗಿದ್ದಳು.
							
ಸಮಾನಾರ್ಥಕ : ಕತ್ತಿ, ಕರವಾಲು, ಪಟ್ಟಾಕತ್ತಿ
ಇತರ ಭಾಷೆಗಳಿಗೆ ಅನುವಾದ :