ಅರ್ಥ : ಗಲಿಬಿಲಿಯನ್ನು ಉತ್ಪತ್ತಿ ಮಾಡುವಂತಹ
							ಉದಾಹರಣೆ : 
							ಇದರಿಂದಾಗಿ ವಿಶ್ವದೆಲ್ಲೆಡೆ ಗಲಿಬಿಲಿ ಎಬ್ಬಿಸುವ ಘಟನೆಗಳು ನಡೆದವು.
							
ಸಮಾನಾರ್ಥಕ : ಗಲಿಬಿಲಿ ಎಬ್ಬಿಸು, ಗಲಿಬಿಲಿ ಎಬ್ಬಿಸುವಂತ, ಗಲಿಬಿಲಿ ಎಬ್ಬಿಸುವಂತಹ, ಗಲಿಬಿಲಿ-ಎಬ್ಬಿಸುವಂತ, ಗುಲ್ಲೆಬ್ಬಿಸುವಂತಹ
ಇತರ ಭಾಷೆಗಳಿಗೆ ಅನುವಾದ :
खलबली उत्पन्न करने वाला।
इस दौरान विश्व में कई खलबली मचाने वाली घटनाएँ घटित हुई।