ಅರ್ಥ : ತನ್ನ ಅಧಿಕಾರದಿಂದ ಮಾಡುವ ಕ್ರಿಯೆ
							ಉದಾಹರಣೆ : 
							ಅಶೋಕನು ಕಲಿಂಗದವರ ಮೇಲೆ ವಿಜಯ ಸಾಧಿಸಿದ.
							
ಸಮಾನಾರ್ಥಕ : ಪಡೆ, ಪ್ರಾಪ್ತಿ ಮಾಡಿಕೊ, ಸಾಧಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತನ್ನ ಪ್ರಯತ್ನಗಳಿಂದ ಅಥವಾ ಕಾರ್ಯದಿಂದ ಪ್ರಾಪ್ತಿಯಾಗುವ ಅಥವಾ ಒಟ್ಟು ಕೂಡಿಸಿದ
							ಉದಾಹರಣೆ : 
							ತಂದೆ-ತಾತ ತುಂಬಾ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಷ್ಟು ಸುಲಭವಾಗಿ ಖರ್ಚು ಮಾಡಬಾರದು.
							
ಸಮಾನಾರ್ಥಕ : ಕೂಡಿಸಿದ, ಕೂಡಿಸು, ಗಳಿಸಿದ, ಸಂಪಾದಿಸು
ಇತರ ಭಾಷೆಗಳಿಗೆ ಅನುವಾದ :
अपने प्रयत्नों या कार्यों से प्राप्त करना या इकठ्ठा करना।
बड़ी मुश्किल से बाप-दादाओं ने जो धन कमाया है उसे ऐसे ही मत उड़ाओ।ಅರ್ಥ : ಏನನ್ನಾದರೂ ಪಡೆಯುವ ಅಥವಾ ಹೊಂದುವ ಪ್ರಕ್ರಿಯೆ
							ಉದಾಹರಣೆ : 
							ನೀನು ನಿನ್ನ ದೊಡ್ಡ ಅಣ್ಣನ ವಿದ್ವತ್ತನ್ನು ಎಂದಿಗೂ ಪಡೆಯಲಾಗುವುದಿಲ್ಲ.
							
ಇತರ ಭಾಷೆಗಳಿಗೆ ಅನುವಾದ :