ಅರ್ಥ : ಗುಜರಾತ್ ರಾಜ್ಯದ ನಿವಾಸಿ
							ಉದಾಹರಣೆ : 
							ಭೀಕರ ಭೂಕಂಪದಿಂದಾಗಿ ಅನೇಕ ಗುಜರಾತಿಗಳು ನಿರಾಶ್ರಿತರಾದರು.
							
ಇತರ ಭಾಷೆಗಳಿಗೆ ಅನುವಾದ :
गुजरात का मूल या स्थानांतरित निवासी जिसे वहाँ की संस्कृति, धर्म, भाषा आदि विरासत में मिली हुई हो।
गुजरात में आए भूकंप ने कितने ही गुजरातियों को बेघर कर दिया।ಅರ್ಥ : ಗುಜರಾತ್ ರಾಜ್ಯದ ಭಾಷೆ
							ಉದಾಹರಣೆ : 
							ಗುಜರಾತಿ ಜನರ ಮಧ್ಯದಲ್ಲಿ ಇದ್ದು ಕೊಂಡು ಅವನು ಗುಜರಾತಿ ಮಾತನಾಡುವುದನ್ನು ಕಳಿತನು.
							
ಸಮಾನಾರ್ಥಕ : ಗುಜರಾಗಿ-ಭಾಷೆ, ಗುಜರಾತಿ ಭಾಷೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗುಜರಾತಿಗೆ ಸಂಬಂಧಿಸಿದ ಅಥವಾ ಗುಜರಾತಿನ ಯಾವುದೇ ಸಂಗತಿಯನ್ನು ಪ್ರತಿನಿಧಿಸುವಿಕೆ
							ಉದಾಹರಣೆ : 
							ನವರಾತ್ರಿಯಲ್ಲಿ ಗುಜರಾತಿ ಜನರು ಡಾಂಡಿಯಾ ನೃತ್ಯವನ್ನು ಪ್ರದರ್ಶಿಸಿದರು.
							
ಸಮಾನಾರ್ಥಕ : ಗುಜರಾತಿನ
ಇತರ ಭಾಷೆಗಳಿಗೆ ಅನುವಾದ :
गुजरात का या वहाँ के निवासी, भाषा, संस्कृति इत्यादि से संबंधित।
नौरात्र में गुजराती लोग डांडिया नृत्य करते हैं।