ಅರ್ಥ : ಯಾವುದೋ ಒಂದನ್ನು ಹೊಡೆದು ಹಾಕಲು ನೇರವಾಗಿ ಗುರಿ ಇಡುವ ಪ್ರಕ್ರಿಯೆ
							ಉದಾಹರಣೆ : 
							ಹಾರುತ್ತಿದ್ದ ಹಕ್ಕಿಯನ್ನು ಹೊಡೆಯಲು ಬೇಡ ಗುರಿ ಇಡುತ್ತಿದ್ದನು.
							
ಸಮಾನಾರ್ಥಕ : ಗುರಿ ಇಡು
ಇತರ ಭಾಷೆಗಳಿಗೆ ಅನುವಾದ :
वार करने के लिए अस्त्र आदि को इस प्रकार रखना कि वार लक्ष्य पर हो।
उड़ती चिड़िया पर वार करने के लिए शिकारी ने निशाना साधा।