ಅರ್ಥ : ಮುಚ್ಚಿಟ್ಟ ಅಥವಾ ಬಹಿರಂಗವಾಗಿರದ ವಿಷಯ
							ಉದಾಹರಣೆ : 
							ಕಳ್ಳನು ಕಳ್ಳತನದ ಮಾಲನ್ನು ರಹಸ್ಯವಾಗಿ ಇಟ್ಟಿರುವ ಜಾಗವನ್ನು ಪೋಲೀಸರಿಗೆ ತಿಳಿಸಿದಅವನಿಗೆ ಎಲ್ಲಾ ವಿಷಯವನ್ನೂ ಗೋಪ್ಯವಾಗಿ ಇಡುವ ಅಭ್ಯಾಸ
							
ಇತರ ಭಾಷೆಗಳಿಗೆ ಅನುವಾದ :
Something that should remain hidden from others (especially information that is not to be passed on).
The combination to the safe was a secret.