ಅರ್ಥ : ಗೋವಿನ ಜಾತಿಯ ಪಶುಗಳು
							ಉದಾಹರಣೆ : 
							ಅಡವಿಯಲ್ಲಿ ದನಗಳು ಮೇಯುತ್ತಿವೆ.
							
ಇತರ ಭಾಷೆಗಳಿಗೆ ಅನುವಾದ :
Domesticated bovine animals as a group regardless of sex or age.
So many head of cattle.ಅರ್ಥ : ಕೋಡುಗಳುಳ್ಳ ನಾಲ್ಕು ಕಾಲುಗಳುಳ್ಳ ಸಸ್ಯಹಾರಿ ಸಾಕು ಪ್ರಾಣಿ ಅದು ಅದರ ಹಾಲಿನಿಂದ ಪ್ರಸಿದ್ಧವಾಗಿದೆ
							ಉದಾಹರಣೆ : 
							ಹಸು ತನ್ನ ಕರುವಿಗೆ ಹಾಲನ್ನು ಉಣಿಸುತ್ತಿದೆ.ಹಿಂದೂ ಧರ್ಮದವರು ಹಸುವನ್ನು ಗೋಮಾತೆ ಎಂದು ನಂಬಿ ಅದನ್ನು ಪೂಜಿಸುತ್ತಾರೆ.
							
ಇತರ ಭಾಷೆಗಳಿಗೆ ಅನುವಾದ :