ಅರ್ಥ : ಯಾವುದೇ ಬಟ್ಟೆ ಕ್ಯಾನ್ವಾಸು ಬೋರ್ಡ್ ಮುಂತಾದವುಗಳು ಚಿತ್ರ ಮತ್ತು ಅಂಕಿತಗಳಿಂದ ಚಿತ್ರವತ್ತಾಗಿರುವಿಕೆ
							ಉದಾಹರಣೆ : 
							ಚಿತ್ರಾಂಕಿತ ಪರದೆಯನ್ನು ಮನೆಯ ಮುಂಭಾಗದಲ್ಲಿ ಇಳಿಬಿಡಲಾಗಿದೆ.
							
ಸಮಾನಾರ್ಥಕ : ಚಿತ್ರಾಂಕಿತವಾದ, ಚಿತ್ರಾಂಕಿತವಾದಂತ, ಚಿತ್ರಾಂಕಿತವಾದಂತಹ
ಇತರ ಭಾಷೆಗಳಿಗೆ ಅನುವಾದ :