ಅರ್ಥ : ತತ್ತ್ವಶಾಸ್ತ್ರದ ದರ್ಶನಕ್ಕೆ ಸಂಬಂಧಿಸಿದಂತಹ
							ಉದಾಹರಣೆ : 
							ಗುರುಗಳು ತತ್ತ್ವಶಾಸ್ತ್ರದ ಜಿಜ್ಞಾಸೆಯನ್ನು ಪೂರ್ತಿ ಮಾಡಿದರು.
							
ಸಮಾನಾರ್ಥಕ : ತತ್ತ್ವಚಿಂತನೆಯ, ತತ್ತ್ವಚಿಂತನೆಯಂತ, ತತ್ತ್ವಚಿಂತನೆಯಂತಹ, ತತ್ತ್ವಶಾಸ್ತ್ರದಂತ, ತತ್ತ್ವಶಾಸ್ತ್ರದಂತಹ
ಇತರ ಭಾಷೆಗಳಿಗೆ ಅನುವಾದ :
Of or relating to philosophy or philosophers.
Philosophical writing.