ಅರ್ಥ : ಕಡೆಚಲು ಯಂತ್ರದ ಮೇಲೆ ನುಣುಪು ಮಾಡುವುದು
							ಉದಾಹರಣೆ : 
							ಕಡೆಚಲು ಹಿಡಿಯುವವನು ಲೋಹದ ಸಲಾಕಿಯನ್ನು ಕಡೆಚಲು ಹಿಡಿಯುತ್ತಿದ್ದಾನೆ.
							
ಸಮಾನಾರ್ಥಕ : ಕಡೆಚಲು ಹಿಡಿ, ತರಣಿಹಿಡಿ
ಇತರ ಭಾಷೆಗಳಿಗೆ ಅನುವಾದ :
Shape by rotating on a lathe or cutting device or a wheel.
Turn the legs of the table.