ಅರ್ಥ : ತರಬೇತಿಯನ್ನು ಪಡೆಯುವುದಕ್ಕಾಗಿ ಅದರಲ್ಲಿ ಭಾಗವಹಿಸುವುದು
							ಉದಾಹರಣೆ : 
							ಈ ತರಬೇತಿ ಸಂಸ್ಥೆಯಲ್ಲಿ 200 ಜನ ತರಬೇತಿ ಹೊಂದುತ್ತಿದ್ದಾರೆ.
							
ಸಮಾನಾರ್ಥಕ : ತರಬೇತಿ ತೆಗೆದುಕೊಳ್ಳು, ತರಬೇತಿ ಹೊಂದು
ಇತರ ಭಾಷೆಗಳಿಗೆ ಅನುವಾದ :
प्रशिक्षण पाने के लिए उसमें भाग लेना।
इस प्रशिक्षण संस्था में 200 लोग प्रशिक्षण पा रहे हैं।