ಅರ್ಥ : ಮುರಿಗೆ ಹಾಕಿ ಹೊಲಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ
							ಉದಾಹರಣೆ : 
							ದರ್ಜಿಯು ತನ್ನ ಹಿಂಡತಿಯ ಬಟ್ಟೆಯನ್ನು ಮಡಿಕೆ ಹಾಕಿ ಹೊಲಿಸುತ್ತಿದ್ದಾನೆ.
							
ಸಮಾನಾರ್ಥಕ : ನೆರಗೆ ಹಾಕಿ ಹೊಲಿಸು, ಮಡಿಕೆ ಹಾಕಿ ಹೊಲಿಸು, ಮುರಿಗೆ ಹಾಗಿ ಹೊಲಿಸು
ಇತರ ಭಾಷೆಗಳಿಗೆ ಅನುವಾದ :