ಅರ್ಥ : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು
							ಉದಾಹರಣೆ : 
							ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.
							
ಇತರ ಭಾಷೆಗಳಿಗೆ ಅನುವಾದ :
Having knowledge of.
He had no awareness of his mistakes.ಅರ್ಥ : ಯಾವುದೋ ಒಂದು ವಿಷಯದ ಅಥವಾ ಕೆಲಸದ ಬಗೆಗೆ ತಿಳಿದುಕೊಂಡಿರುವವ
							ಉದಾಹರಣೆ : 
							ಈ ಕೆಲಸವನ್ನು ಗೊತ್ತು ಗುರಿಯಿರುವ ವ್ಯಕ್ತಿಯ ಕೈಗೆ ಕೊಡಿ.
							
ಸಮಾನಾರ್ಥಕ : ಗೊತ್ತು ಗುರಿಯಿರುವ, ಜ್ಞಾನವಿರುವ
ಇತರ ಭಾಷೆಗಳಿಗೆ ಅನುವಾದ :