ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಒಂದನ್ನು ಭರ್ತಿ ಮಾಡಲು ನೀಡುವ ಕೂಲಿ
ಉದಾಹರಣೆ : ಅವನು ಸಾಮಾನನ್ನು ತುಂಬಲು ನೂರು ರೂಪಾಯಿಗಳನ್ನು ಕೇಳುತ್ತಿದ್ದಾನೆ.
ಸಮಾನಾರ್ಥಕ : ಭರ್ತಿಮಾಡುವಿಕೆ, ಹೇರುವಿಕೆ
ಇತರ ಭಾಷೆಗಳಿಗೆ ಅನುವಾದ :हिन्दी English
भरने की मज़दूरी।
Something that remunerates.
ಅರ್ಥ : ತುಂಬುವ ಕ್ರಿಯೆ
ಉದಾಹರಣೆ : ಕಣಜದಲ್ಲಿ ಭತ್ತವನ್ನು ಭರ್ತಿ ಮಾಡಲಾಗಿದೆ.
ಸಮಾನಾರ್ಥಕ : ತುಂಬುವುದು, ಭರ್ತಿ ಮಾಡುವಿಕೆ, ಭರ್ತಿ ಮಾಡುವುದು, ಹೇರುವಿಕೆ, ಹೇರುವುದು
भरने की क्रिया या भाव।
The act of filling something.
ಸ್ಥಾಪನೆ