ಅರ್ಥ : ಜೋಳದ ತೆನೆ
							ಉದಾಹರಣೆ : 
							ಗೊಂಜೋಳದ ತೆನೆಯನ್ನು ಸುಟ್ಟು, ಹುರಿದು ತಿನ್ನಲು ತುಂಬಾ ಸ್ವಾಧಿಷ್ಟವಾಗಿರುತ್ತದೆ.
							
ಸಮಾನಾರ್ಥಕ : ಗೊಂಜೋಳ, ಗೋವಿನಜೋಳದತೆನೆ
ಇತರ ಭಾಷೆಗಳಿಗೆ ಅನುವಾದ :
An ear of corn.
mealieಅರ್ಥ : ಗೋದಿ, ರಾಗಿ, ಬಾರ್ಲಿ ಮುಂತಾದ ಸಸ್ಯಗಳ ಮೇಲ್ಭಾಗದಲ್ಲಿ ತೆನೆಯಿದ್ದು ಅದರೊಳಗೆ ಕಾಳು ಇರುತ್ತದೆ
							ಉದಾಹರಣೆ : 
							ಕೀಟನಾಶಕವನ್ನು ಸಿಂಪಡಿಸದ ಕಾರಣ ತೆನೆ ಮೇಲೆ ಹುಳಗಳಾಗಿದೆ
							
ಸಮಾನಾರ್ಥಕ : ಧಾನ್ಯದ ಹೊಡೆ
ಇತರ ಭಾಷೆಗಳಿಗೆ ಅನುವಾದ :