ಅರ್ಥ : ಒಂದು ತರಹದ ಅಸ್ತ್ರದಲ್ಲಿ ಸಿಡಿ ಮದ್ದನ್ನು ಇಟ್ಟು ಶತೃಗಳ ಮೇಲೆ ಹಾರಿಸುವರು
							ಉದಾಹರಣೆ : 
							ಹೊಸ ತೋಪುಗಳ ಪರೀಕ್ಷೆ ಮಾಡುವುದು ಅವಶ್ಯ.
							
ಇತರ ಭಾಷೆಗಳಿಗೆ ಅನುವಾದ :
एक अस्त्र जिसमें गोला रखकर शत्रुओं पर छोड़ा जाता है।
नई तोपों का परीक्षण आवश्यक है।Heavy gun fired from a tank.
cannon